/r/karnataka
ಕರ್ನಾಟಕ
ಕರ್ನಾಟಕಕ್ಕೆ ಸಂಭಂದಿತ ವಿಷಯಗಳ ಚರ್ಚೆ.
/r/karnataka
ಮೊದಲ ಬಾರಿಗೆ ಹಂಪಿ ದರ್ಶನ. ಏನು ಚಂದ! ಅವಶೇಷಗಳೇ ಇಷ್ಟು ಸುಂದರ. ಆ ವೈಭವದ ದಿನಗಳು ಹೇಗೆ ಇದ್ದವೋ! Time Machine ಸಿಕ್ಕಿದರೆ ಹೋಗಬೇಕು 😍
ಎಲ್ಲೇ ಇರು ಹೇಗೆ ಇರು ನೀನು ಕನ್ನಡವಾಗಿರು. ಕನ್ನಡವೇ ಸತ್ಯ ಕನ್ನಡವೇ ನಿತ್ಯ. ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ.
ಪರಕೀಯ ಸಾಮ್ರಾಜ್ಯದ ಅವನತಿಗೆ ಮುನ್ನಡಿ ಬರೆದ ಕ್ರಾಂತಿ ಶಿರೋಮಣಿ ಕಿತ್ತೂರು ಕೋಟೆಯ ಸಿಂಹಾಸನ ಅಲಂಕರಿಸಿ, ಖಡ್ಗದಿಂದಲೇ ರಣರಂಗದಲ್ಲಿ ಘರ್ಜಿಸುತ್ತಾ, ಬ್ರಿಟಿಷರ ಸೊಕ್ಕನ್ನು ಅಡಗಿಸಿದ, ಉತ್ತರ ಕರ್ನಾಟಕದ ಎಂಟೆದೆಯ ಗಟ್ಟಿಗಿತ್ತಿ ವೀರವನಿತೆ, ಕನ್ನಡ ನಾಡಿನ ಹೆಮ್ಮೆಯ ವೀರರಾಣಿ ಕಿತ್ತೂರು ಚೆನ್ನಮಳಿಗೆ ಗೌರವಪೂರ್ವಕ ನಮನಗಳು ಸಲ್ಲಿಸಿ, ಸರ್ವರಿಗೂ ಜಯಂತ್ಯುತ್ಸವದ ಹಾರ್ದಿಕ ಶುಭಾಶಯಗಳು.
ಹರ್ ಹರ್ ಮಹದೇವ್
Rate it
The expanse of green! Amazing.